Vivo ಗೆ ಗುಡ್ ಬೈ ಹೇಳಿದೆಯಾ IPL..! | IPL 2020 | Vivo

2020-06-21 1,341

ಲಡಾಕ್‌ನ ಗಾಲ್ವಾನ್ ಕಣಿವೆಯಲ್ಲಿ ನಡೆಯುತ್ತಿರುವ ಭಾರತ-ಚೀನಾ ಗಡಿ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾವು (ಬಿಸಿಸಿಐ) ಚೀನಾ ಮೂಲ ಕಂಪನಿಗಳ ಪ್ರಾಯೋಜಕತ್ವ ಒಪ್ಪಂದವನ್ನು ವಿಮರ್ಶಿಸಲು ನಿರ್ಧರಿಸಿದೆ.

The rising tensions on the border amid the Galwan Valley standoff between India and China has seen the Indian Premier League (IPL) Governing Council review its sponsorship deals.